👉 ವಿಕಲಚೇತನ ಸಿಬ್ಬಂದಿಗಳಿಗೆ ವಿದು ಪ್ಲೆಕ್ಸಿ ಸಮಯ ಸೌಲಭ್ಯದ ಬಗ್ಗೆ
👉 ಬುದ್ದಿಮಾಂದ್ಯ/ಅ೦ಗವಿಕಲ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ 'ಶಿಶುಪಾಲನಾ ರಜೆ' ಮಂಜೂರು ಮಾಡುವ ಬಗ್ಗೆ
👉 ಚಲನ ವೈಕಲ್ಯ ಹೊಂದಿರುವ ಮಕ್ಕಳಿರುವ ಸರ್ಕಾರಿ ನೌಕರರಿಗೆ ಪೋಷನಾ ಭತ್ಯೆ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ
👉 ಮನೋವೈಕಲ್ಯತೆಯಿಂದ ಬಳಲುತ್ತಿದ್ದು (Autism, Cerbral Palsy or Mental Retardation) ವಿಶೇಷ/ಸಾಮಾನ್ಯ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳಿರುವ ರಾಜ್ಯ ಸರ್ಕಾರಿ ನೌಕರರಿಗೆ ಶಿಕ್ಷಣ ಭತ್ಯೆಯ ಸೌಲಭ್ಯವನ್ನು ಮಂಜೂರು ಮಾಡುವ ಬಗ್ಗೆ
👉 ಅಂಗವಿಕಲತೆಯುಳ್ಳ ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ಯಾಂತ್ರಿಕ ವಾಹನವನ್ನು ಖರೀದಿಸಲು ನೀಡುವ ಸಹಾಯಧನವನ್ನು ಹಿಂಬರಿಸುವ ಬಗ್ಗೆ