ಪಾಸ್ ಗಳು ಮತ್ತು ರಿಯಾಯಿತಿಗಳು
ಪಾಸುಗಳು (ರಿಯಾಯಿತಿ)
- ವಿದ್ಯಾರ್ಥಿ ರಿಯಾಯಿತಿ ಪಾಸುಗಳು - ಸಾಮಾನ್ಯ ಬಸ್ ದರಗಳ ಮೇಲೆ 75% ರಿಂದ 80% ವರೆಗಿನ ರಿಯಾಯಿತಿ.
- ಸ್ವಾತಂತ್ರ್ಯ ಹೋರಾಟಗಾರರು - ರಾಜಹಂಸ ಮತ್ತು ಕೆಳಗಿನ ಶ್ರೇಣಿಗಳ ಸೇವೆಗಳಲ್ಲಿ ಉಚಿತ ಪ್ರಯಾಣದ ಅವಕಾಶ. 75 ವರ್ಷದ ಮೇಲ್ಪಟ್ಟ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಸೇವೆಗಳಲ್ಲಿ ಒಬ್ಬ ಸಹಪ್ರಯಾಣಿಗರರ ಜೊತೆಗೆ ಉಚಿತವಾಗಿ ಪ್ರಯಾಣ ಮಾಡಲು ಅವಕಾಶವಿದೆ.
- ಅಂಧರ ಪಾಸುಗಳು - ಸಾಮಾನ್ಯ ಮತ್ತು ವೇಗದೂತ ಸೇವೆಗಳಲ್ಲಿ ರಾಜ್ಯದಾದ್ಯಂತ ಉಚಿತ ಪ್ರಯಾಣಕ್ಕೆ ಅವಕಾಶ.
- ಅಂಗವಿಕಲ ಪಾಸುಗಳು - ಪ್ರತಿ ನಗರ/ಉಪನಗರ ಸೇವೆ ಹಾಗೂ ಗ್ರಾಮಾಂತರ ಸೇವೆಗಳಲ್ಲಿ ಬಾಗಿಲಿನ ಹತ್ತಿರದ 2 ಆಸನಗಳು ಅಂಗವಿಕಲರಿಗಾಗಿ ಮೀಸಲಾಗಿರುತ್ತವೆ